CODING LANGUAGE

  ನಮಗೆ ಪರಸ್ಪರ ವ್ಯವಹರಿಸಲು ಭಾಷೆ ಹೇಗೆ ಬೇಕಾಗುತ್ತದೆ ಅದೇ ರೀತಿ ನಾವು COMPUTER ಹತ್ತಿರ ವ್ಯವಹರಿಸಲು ಕೂಡ ಭಾಷೆ ಬೇಕಾಗುತ್ತದೆ. ನಾವು KANNADA, ENGLISH , HINDI ಹೀಗೆ ಇಂತಹ ಅನೇಕ ಭಾಷೆಯನ್ನು ಬಳಸುತ್ತೇವೆ ಅದೇ ರೀತಿ ಕಂಪ್ಯೂಟರ್ ಹತ್ತಿರ ನಾವು ಏನೇ ಕೆಲಸ ಮಾಡಿಸಲು HTML , PYTHON , C , C++ ಇಂತಹ ಅನೇಕ ಭಾಷೆಗಳನ್ನು ಬಳಸುತ್ತೇವೆ. HTML ಇದು ಒಂದು MARKUP LANGUAGE ಆಗಿದೆ, ಇದನ್ನು ಮುಖ್ಯವಾಗಿ ವೆಬ್ ಸೈಟ್ DEVOLOPE ಮಾಡಲು FRONTEND LANGUAGE ಆಗಿ ಬಳಸುತ್ತೇವೆ. ಇನ್ನು BACKEND LANGUAGE ಆಗಿ PYTHON, C++ , C , JAVA ಮುಂತಾದ ಭಾಷೆಯನ್ನು ಬಳಸುತ್ತೇವೆ. ಆದರೆ, ನೆನಪಿಡಿ ಕಂಪ್ಯೂಟರ್ ಗೆ ಅರ್ಥ ಆಗುವ ಭಾಷೆ BINARY LANGUAGE ಮಾತ್ರ ಆಗಿರುತ್ತದೆ. ಅಂದರೆ, ಕೇವಲ 0 ಮತ್ತು 1 ಅಥವಾ ಇದನ್ನು ನೀವು ONE ಮತ್ತು OFF ಎಂದು ತಿಳಿಯಬಹುದು. ನಾವು ಕಂಪ್ಯೂಟರ್ ಇಂದ ಯಾವುದಾದರೂ ಕೆಲಸವನ್ನು ಮಾಡಬೇಕೆಂದರೆ  ಈ ಭಾಷೆಯನ್ನು ಕಲಿಯುವುದು ಉತ್ತಮ ಆಗಿರುತ್ತದೆ. ಆದರೆ, ನಿಮಗೆ ಇಂದಿನ ದಿನದಲ್ಲಿ  ಕೋಡಿಂಗ್ ಮಾಡದೇ ಕೆಲಸ ಮಾಡುವಂತೆ APPLICATION ಅನ್ನು ರಚಿಸಿರುತ್ತಾರೆ. ಉದಾಹರಣೆ ನೀವು ಯಾರಿಗಾದರೂ  ಒಂದು ಮೆಸೇಜ್ ಕಳುಹಿಸಬೇಕೆಂದರೆ ಸರಳವಾಗಿ ನಿಮಗೆ ಇಷ್ಟ ಆಗುವ ಮೆಸೇಜ್  ಆ್ಯಪ್ ಅನ್ನು ತೆರೆದು ಅಲ್ಲಿಂದ ಮೆಸೇಜ್ ಕಳುಹಿಸುತ್ತಿರಿ , ಅಲ್ಲವೇ? ಆದರೆ, ಆ ಆ್ಯಪ್ ಇದೆ ರೀತಿಯಲ್ಲಿ ಕೆಲಸ ಮಾಡಬೇಕು ಎನ್ನುವ ಆಜ್ಞೆಯನ್ನು DEVOLOPERS ಕೋಡಿಂಗ್ ಮುಖಾಂತರ ಕಂಪ್ಯೂಟರ್ ಗೆ ನೀಡಿರುತ್ತಾರೆ. ನೀವು ಕೂಡ ಆರಾಮವಾಗಿ ಕೋಡಿಂಗ್ ಅನ್ನು ಕಲಿಯಬಹುದಾಗಿದೆ. ಇಂದಿನ ದಿನದಲ್ಲಿ ಇದಕ್ಕೆ ಬಹಳ ಬೇಡಿಕೆ ಇದೆ. ನೀವು ಕೋಡಿಂಗ್ ಅನ್ನು ಚೆನ್ನಾಗಿ ತಿಳಿದುಕೊಂಡರೆ ಮುಂದೆ ಇದನ್ನೇ ನಿಮ್ಮ ವೃತ್ತಿ ಆಗಿ ಆಯ್ಕೆ ಮಾಡಬಹುದು. ಇದು ಕೇವಲ ನಮ್ಮ ಅನಿಸಿಕೆ ಮಾತ್ರ ಆಗಿರುತ್ತದೆ. ಇದು ನಿಮಗೆ ನಮ್ಮ ಸಲಹೆ ಆಗಿರುವುದಿಲ್ಲ.