AFFILIATE MARKET

 ONLINE ನಲ್ಲಿ ಹಣ ಗಳಿಸುವ ಬಗ್ಗೆ ಯೋಚನೆ ಮಾಡುತ್ತಿದ್ದರೆ ಇದು ನಿಮಗೆ ಬಹಳ ಸುಲಭ ಮತ್ತು ಯಾವುದೇ ಬಂಡವಾಳ ಇಲ್ಲದೆ ಹಾಗೂ ಮನೆಯಲ್ಲೇ  ಮಾಡಬಹುದಾದ ಒಂದು ಉದ್ಯಮ ಆಗಿದೆ . ಉದ್ಯಮ ಎಂದು ಕರೆಯಲು ಕಾರಣ ಏನೆಂದರೆ, ಇಲ್ಲಿ ನೀವು ನಿಮಗೆ ಇಷ್ಟ ಬಂದ ಸಮಯದಲ್ಲಿ ಕೆಲಸ ಮಾಡಬಹುದು . ಒಂದು ವೇಳೆ ಮಾಡದೇ ಇದ್ದರೂ ಯಾವುದೇ ಸಮಸ್ಯೆ ಇಲ್ಲ . ಹಾಗೆಯೇ, ನೀವು ಏನು ಕೆಲಸ ಮಾಡದೆ ಇದ್ದಾಗಲೂ ಇದರಿಂದ ನಿಮಗೆ ಹಣ ಸಿಗುತಿರುತ್ತದೆ. ಹೇಗೆಂದರೆ , ಇಲ್ಲಿ ನೀವು URL LINK ಮುಖಾಂತರ ವ್ಯವಹಾರ ನಡೆಸುತ್ತಿರಿ . ಅಂದರೆ , ನೀವು AFFILIATE PROGRAM ಹೊಂದಿರುವ ಯಾವುದೇ ಕಂಪನಿಯ ವೆಬ್ ಸೈಟ್ ಇಂದ ನಿಮಗೆ ಇಷ್ಟ ಆಗುವ ವಸ್ತು ಅಥವಾ ಸೇವೆಯನ್ನು  ಆಯ್ಕೆ ಮಾಡಿಕೊಂಡು ಅದರ ಲಿಂಕ್ ಅನ್ನು ನಿಮ್ಮ ವೆಬ್ ಸೈಟ್ , YOUTUBE chanel , ಅಥವಾ ಯಾವುದಾದರೂ  ಸೋಶಿಯಲ್ ಮೀಡಿಯಾದಲ್ಲಿ UPLOAD ಮಾಡಬೇಕಾಗುತ್ತದೆ. ಆ ಲಿಂಕ್ ಅನ್ನು ಕ್ಲಿಕ್ ಮಾಡಿ ಯಾರಾದರೂ ಏನನ್ನಾದರೂ ಖರೀದಿ ಮಾಡಿದಾಗ ಅಥವಾ SIGN-UP ನಂತಹ ಕ್ರಿಯೆಯನ್ನು ಪೂರ್ಣಗೊಳಿಸಿದಾಗ ನಿಮಗೆ ನಿಗದಿಪಡಿಸಿದ ಹಣವು COMSSION ರೂಪದಲ್ಲಿ ಸಿಗುತ್ತದೆ. ಇದು ನೀವು ಕೆಲಸ ಮಾಡದೆ ಇದ್ದಾಗಲೂ ನಿಮಗೆ ಹಣವನ್ನು ತಂದುಕೊಡುತ್ತಾ ಇರುತ್ತದೆ. ನೀವು AMAZON, BLUEHOST, COMISSION JUNCTION, EARN KARO ಮುಂತಾದ ಕಂಪನಿಯನ್ನು ಆಯ್ಕೆ ಮಾಡಿಕೊಂಡು ಹಣವನ್ನು ಗಳಿಸಲು ಆರಂಭಿಸಬಹುದು. ಇದು ಕೇವಲ ನಮ್ಮ ಅನಿಸಿಕೆ ಮಾತ್ರ ಆಗಿರುತ್ತದೆ. ಇದು ನಿಮಗೆ ನಮ್ಮ ಸಲಹೆ ಆಗಿರುವುದಿಲ್ಲ.